Saturday, November 24, 2018


               
ಆತ್ಮೀಯ ಬ್ಲಾಗ್ ವೀಕ್ಷಕರೇ, ಈ ಬ್ಲಾಗನ್ನು TALP ತರಬೇತಿ ಮತ್ತು ಶೈಕ್ಷಣಿಕವಾಗಿ 

ಉಪಯೋಗವಾಗಲೆಂಬ ಉದ್ದೇಶದಿಂದ ತೆರೆಯಲಾಗಿದೆ. ಈ ಬ್ಲಾಗ್ 

ನಲ್ಲಿರುವ ವಿಷಯಗಳಲ್ಲಿ ಕೆಲವನ್ನು ನಾನೆ ಸ್ವತಃ ತಯಾರಿಸಿದ್ದೇನೆ ಮತ್ತು ಕೆಲವು 

ವಿಷಯಗಳನ್ನು ಇಂಟರ್ನೆಟ್ ನಿಂದ ಸಂಗ್ರಹಿಸಿದ್ದೇನೆ. ಈ ಬ್ಲಾಗನ್ನು ವೀಕ್ಷಿಸಿದ ನೀವು

ಉತ್ತಮ ಸಲಹೆ ಮತ್ತು ಮಾರ್ಗದರ್ಶನವನ್ನು ನೀಡಿ ಈ ಬ್ಲಾಗ್ ನ ಉದ್ದೇಶವನ್ನು

ಈಡೇರಿಸಲು ನೀವು ಸಹಕಾರ ನೀಡಬೇಕು ಮತ್ತು ಹಾರೈಸಬೇಕೆಂದು ಈ ಮೂಲಕ 

 ತಮ್ಮಲ್ಲಿ ವಿನಂತಿಸುತ್ತೇನೆ.
                                        ಧನ್ಯವಾದಗಳೊಂದಿಗೆ,

                                                                             ಇಂತಿ ತಮ್ಮ ವಿಶ್ವಾಸಿ

                                                                              ಮಂಜು ಸಿಂಗಾಪುರ